jet engine
ನಾಮವಾಚಕ

ಜೆಟ್‍ ಎಂಜಿನ್ನು; ಹಿಂದುಗಡೆ ಇರುವ ನಿಷ್ಕಾಸನಾಳದ ಮೂಲಕ ಅನಿಲದ ಧಾರೆಯನ್ನು ರಭಸದಿಂದ ಹೊರಸೂಸಿ, ಅದರ ಪರಿಣಾಮವಾಗಿ ಮುಂದಕ್ಕೆ ಚಲಿಸುವ ಏರ್ಪಾಡಿರುವ ಎಂಜಿನ್ನು.